6th and 7th ಮೇ 2025

6th and 7th ಮೇ 2025

1.ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆಯಡಿಯಲ್ಲಿ, ನಗದು ರಹಿತ ವೈದ್ಯಕೀಯ ಚಿಕಿತ್ಸೆಗೆ ಯಾರು ಅರ್ಹರು?
a) ಸಾರ್ವಜನಿಕ ರಸ್ತೆಗಳಲ್ಲಿ ಮೋಟಾರು ವಾಹನವನ್ನು ಒಳಗೊಂಡ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯಾವುದೇ ವ್ಯಕ್ತಿ.
b) ಆರೋಗ್ಯ ವಿಮೆಯನ್ನು ಹೊಂದಿದ್ದು, ಅಪಘಾತಕೊಳಗಿಡದವರು ಈ ಯೋಜನೆಯಡಿ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.
c) ಸಾರ್ವಜನಿಕ ರಸ್ತೆಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಲಾರಿ ಚಾಲಕರಿಗೆ ಮಾತ್ರ.
d) ಮೇಲಿನ ಯಾವುದು ಅಲ್ಲ
2. ವಾರ್ಷಿಕ ಮಾನವ ಅಭಿವೃದ್ಧಿ ವರದಿಯನ್ನು ಯಾರು ಪ್ರಕಟಿಸುತ್ತಾರೆ?
a) ವಿಶ್ವ ಸಂಸ್ಥೆ
b) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
c) ಅಂತರರಾಷ್ಟ್ರೀಯ ಹಣಕಾಸು ನಿಧಿ
d) ವಿಶ್ವ ಬ್ಯಾಂಕ್
3. 2025 ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಯಾವ ದೇಶವು ಮೊದಲ ಸ್ಥಾನದಲ್ಲಿದೆ?
a) ಭೂತಾನ್
b) ಸ್ವಿಟ್ಜರ್ಲ್ಯಾಂಡ್
c) ನಾರ್ವೆ
d) ಐಸ್ಲ್ಯಾಂಡ್
4. UNDP ಬಿಡುಗಡೆ ಮಾಡಿದ 2025 ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಯಾವುದು?
a) 134
b) 75
c) 147
d) 130
5. ಭಾರತವು ಆಪರೇಷನ್ ಕ್ಯಾಸ್ಟರ್ ಮತ್ತು ಆಪರೇಷನ್ ರೇನ್ಬೋ ಎಂಬ ವಿಪತ್ತು ಪರಿಹಾರ ವ್ಯಾಯಾಮಗಳನ್ನು ಕೆಳಗಿನ ಯಾವ ದೇಶಗಳ ಸಹಾಯಕ್ಕಾಗಿ ಪ್ರಾರಂಬಿಜಿಸಿತ್ತು?
a) ಮಾಲ್ಡೀವ್ಸ್ ಮತ್ತು ನೇಪಾಳ
b) ಥೈಲ್ಯಾಂಡ್ ಮತ್ತು ಬಾಂಗ್ಲಾದೇಶ
c) ಮಾಲ್ಡೀವ್ಸ್ ಮತ್ತು ಶ್ರೀಲಂಕಾ
d) ಮಲೇಷ್ಯಾ ಮತ್ತು ಥೈಲ್ಯಾಂಡ್