6th ಜೂನ್ 2025

6th ಜೂನ್ 2025

1.ಅನ್ನಾಟೊ ಅಥವಾ ಬಿಕ್ಸಾ ಒರೆಲ್ಲಾ ಅನ್ನು ಏನೆಂದು ಕರೆಯಲಾಗುತ್ತದೆ?
a) ಚಂದನ ಮರ
b) ಸಿಂದೂರ ಮರ
c) ಶ್ರೀಗಂಧದ ಮರ
d) ಭಾರತೀಯ ರೋಸ್ ವುಡ್
2. ಈ ಕೆಳಗಿನ ವಿಮಾನಗಳನ್ನು ಪರಿಗಣಿಸಿ:
1 ರಫೇಲ್
2 ಮಿಗ್-29
3 ತೇಜಸ್ ಎಂಕೆ-1
ಮೇಲಿನ ಎಷ್ಟು ವಿಮಾನಗಳನ್ನು ಐದನೇ ತಲೆಮಾರಿನ ಯುದ್ಧ ವಿಮಾನಗಳೆಂದು ಪರಿಗಣಿಸಲಾಗುತ್ತದೆ?
a) ಕೇವಲ ಒಂದು
b) ಕೇವಲ ಎರಡು
c) ಎಲ್ಲಾ ಮೂರು
d) ಯಾವುದೂ ಇಲ್ಲ
3. ಫ್ರಾನ್ಸನ ಡಸಾಲ್ಟ್ ಏವಿಯೇಷನ್ ರಫೇಲ್ ಯುದ್ಧ ವಿಮಾನದ ಫ್ಯೂಸ್ಲೇಜ್(ಬಾಡಿ ಚೌಕಟ್ಟು)ಗಳನ್ನು ಭಾರತದಲ್ಲಿ ಉತ್ಪಾದಿಸಲು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೇ ಸಹಿಹಾಕಿದೆ?
a) ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL)
b) ಎಚ್ ಎ ಎಲ್
c) ಡಿಆರ್ ಡಿಯೊ
d) ಮಹೀಂದ್ರ ಏರೋಸ್ಪೇಸ್
4. ಕರ್ನಾಟಕ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಈ ಯೋಜನೆಯನ್ನು 2017ರಲ್ಲಿ ಪ್ರಾರಂಭಿಸಲಾಯಿತು
2 ಯೋಜನೆಯು ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಒಂದು ಭಾಗವಾಗಿದೆ.
3 ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹87,000 ಮೀರಬಾರದು.
4 ಅರ್ಜಿದಾರರು ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರಬೇಕು.
5 ಬೆಂಗಳೂರು ನಗರ ಜಿಲ್ಲೆಯೊಳಗೆ 100,000 ಬಹುಮಹಡಿ ಮನೆ ಘಟಕಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಮೇಲಿಅನ್ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ
a) 1, 2, 3
b) 2, 3, 4
c) 3, 4, 5
d) 1, 2, 3, 4, 5