4th ಮೇ 2025

4th ಮೇ 2025

1.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ ಭಾರತ ಸರ್ಕಾರವು ಎಲ್ಲಿ ಸ್ಥಾಪಿಸಲು ನಿರ್ಣಯಿಸಿದೆ?
a) ಗುಜರಾತ
b) ಕರ್ನಾಟಕ
c) ಮಹಾರಾಷ್ಟ್ರ
d) ದೆಹಲಿ
2. ಲಕ್ಕುಂಡಿ ದೇವಾಲಯಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1 ಕರ್ನಾಟಕದಲ್ಲಿರುವ ಲಕ್ಕುಂಡಿಯನ್ನು ಪ್ರಾಚೀನ ಶಾಸನಗಳಲ್ಲಿ ‘ಲೋಕಿ ಗುಂಡಿ’ ಎಂದು ಉಲ್ಲೇಖಿಸಲಾಗಿದೆ ಮತ್ತು ಕಲ್ಯಾಣ ಚಾಲುಕ್ಯರ ಅಡಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತು.
2 ಈ ಸ್ಥಳವು 50 ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಮತ್ತು 100 ಕ್ಕೂ ಹೆಚ್ಚು ಮೆಟ್ಟಿಲು ಬಾವಿಗಳನ್ನು ಹೊಂದಿದೆ, ಇದನ್ನು ಸ್ಥಳೀಯವಾಗಿ ಕಲ್ಯಾಣಿ ಎಂದು ಕರೆಯಲಾಗುತ್ತದೆ.
3 ಲಕ್ಕುಂಡಿ ಕಾಶಿ ವಿಶ್ವನಾಥನಂತಹ ಹಿಂದೂ ದೇವಾಲಯಗಳಿಗೆ ಹೆಸರುವಾಸಿಯಾಗಿದ್ದರೂ, ಈ ಪ್ರದೇಶದಲ್ಲಿ ಯಾವುದೇ ಮಹತ್ವದ ಜೈನ ಪರಂಪರೆಯ ಪುರಾವೆಗಳಿಲ್ಲ.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ/ಸರಿ?
a) 1 ಮತ್ತು 2 ಮಾತ್ರ
b) 1 ಮತ್ತು 3 ಮಾತ್ರ
c) 2 ಮತ್ತು 3 ಮಾತ್ರ
d) 1, 2, ಮತ್ತು 3
3. ಕರ್ನಾಟಕದ ಪ್ರಸಿದ್ಧ ಅಗ್ರಹಾರಗಳು _________
a) ನಾಗಾವಿ, ಲಕ್ಕುಂಡಿ, ಸಾಲೋಟಗಿ, ಹರಿಹರಪುರ
b) ಹಂಪಿ, ಬೇಲೂರು, ಮೈಸೂರು, ಮಾಗಡಿ
c) ಬಾದಾಮಿ, ಬಿಜಾಪುರ, ನಳಂದ, ವಿಕ್ರಮಶಿಲಾ
d) ಕಡಿಯೂರು, ಶ್ರವಣಬೆಳಗೊಳ, ವೆಂಗಿ, ಕಲ್ಯಾಣ
4. ಅಂಗೋಲಾ ದೇಶಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1 ಇದು ಭೂಆವೃತ ದೇಶವಾಗಿದೆ.
2 ವಿಂಡ್ಹೋಕ್ ಇದರ ರಾಜಧಾನಿ.
3 ಇದು ಉತ್ತರಕ್ಕೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಗಡಿಯನ್ನು ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
a) ಒಂದು ಮಾತ್ರ ಸರಿ
b) ಕೇವಲ ಎರಡು ಸರಿ
c) ಮೂರೂ ಸರಿ
d) ಯಾವುದೂ ಇಲ್ಲ
5. ಬಾಗ್ಲಿಹಾರ್ ಅಣೆಕಟ್ಟು ಈ ಕೆಳಗಿನ ಯಾವ ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿದೆ?
a) ಹಿಮಾಚಲ ಪ್ರದೇಶ
b) ಉತ್ತರ ಪ್ರದೇಶ
c) ಚಂಡೀಗಢ
d) ಜಮ್ಮು ಮತ್ತು ಕಾಶ್ಮೀರ