17 ಏಪ್ರಿಲ್ 2025

17 ಏಪ್ರಿಲ್ 2025

1.ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ವೈಸ್ರಾಯ್ ಕಾರ್ಯಕಾರಿ ಮಂಡಳಿಗೆ ರಾಜೀನಾಮೆ ನೀಡಿದವರು ಯಾರು?
a) ರವೀಂದ್ರನಾಥ ಟ್ಯಾಗೋರ್
b) ಮದನ್ ಮೋಹನ್ ಮಾಳವೀಯ
c) ಸರ್ ಶಂಕರ್ ನಾಯರ್
d) ಮೇಲಿನ ಎಲ್ಲರು
2. ಚೆಟ್ಟೂರ್ ಶಂಕರನ್ ನಾಯರ್ ಅವರ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1 ಅವರು 19 ನೇ ಶತಮಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
2 ಅವರು ಸೈಮನ್ ಆಯೋಗದ ಸದಸ್ಯರಲ್ಲಿ ಒಬ್ಬರಾಗಿದ್ದರು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ
d) 1 ಅಥವಾ 2 ಅಲ್ಲ
3. ಭಾರತದ 23 ನೇ ಕಾನೂನು ಆಯೋಗದ ಅಧ್ಯಕ್ಷರು ಯಾರು?
a) ಪಿ. ವಿ. ರೆಡ್ಡಿ
b) ದಿನೇಶ್ ಮಹೇಶ್ವರಿ
c) ರಿತು ರಾಜ್ ಅವಸ್ಥಿ
d) ಧನಂಜಯ ವೈ. ಚಂದ್ರಚೂಡ್
4. ಕೆಳಗಿನ ಜೋಡಿಗಳನ್ನು ಪರಿಗಣಿಸಿ:
ಜಲಾಶಯಗಳು – ರಾಜ್ಯಗಳು
1 ಘಟಪ್ರಭಾ – ತೆಲಂಗಾಣ
2 ಗಾಂಧಿ ಸಾಗರ್ – ಮಧ್ಯಪ್ರದೇಶ
3 ಇಂದಿರಾ ಸಾಗರ್ – ಆಂಧ್ರ ಪ್ರದೇಶ
4 ಮೈಥಾನ್ – ಛತ್ತೀಸ್ಗಢ
ಮೇಲೆ ನೀಡಲಾದ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುವುದಿಲ್ಲ?
a) ಕೇವಲ ಒಂದು ಮಾತ್ರ
b) ಕೇವಲ ಎರಡು ಮಾತ್ರ
c) ಕೇವಲ ಮೂರು ಮಾತ್ರ
d) ಎಲ್ಲಾ ನಾಲ್ಕು ಜೋಡಿಗಳು
5. ಗಾಂಧಿಸಾಗರ್ ಅಭಯಾರಣ್ಯದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಬೇರ್ಪಡಿಸುವ ನದಿ ಯಾವುದು?
a) ಚಂಬಲ್
b) ಕೆನ್
c) ಸೋನ್
d) ಯಮುನಾ