3rd June 2025

3rd June 2025

1.ದೇಶದ ಮೊದಲ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಎಲ್ಲಿ ಸ್ಥಾಪಿಸಿದೆ?
a) ದೆಹಲಿ
b) ಮುಂಬೈ
c) ಅಹ್ಮದಾಬಾದ
d) ಬೆಂಗಳೂರು
2. ಹಿಮನದಿಗಳ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ – 2025 ಅನ್ನು ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಸಮ್ಮೇಳನವು ತಜಿಕಿಸ್ತಾನ್ ದ ದುಶಾಂಬೆಯಲ್ಲಿ ನಡೆಯಿತು
2 2025 ಅನ್ನು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷವೆಂದು ವಿಶ್ವಸಂಸ್ಥೆ ಘೋಷಿಸಿದೆ.
a) 1 ಮಾತ್ರ ಸರಿ
b) 2 ಮಾತ್ರ ಸರಿ
c) 1 ಮತ್ತು2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು
3. ಸಿಯಾಚಿನ್ ಹಿಮನದಿ ಎಲ್ಲಿ ಸ್ಥಿತವಾಗಿದೆ?
a) ಅಕ್ಸಾಯ್ ಚಿನ್ನ ಪೂರ್ವಕ್ಕೆ
b) ಲೇಹ್ನ ಪೂರ್ವಕ್ಕೆ
c) ಗಿಲ್ಗಿಟ್ನ ಉತ್ತರಕ್ಕೆ
d) ನುಬ್ರಾ ಕಣಿವೆಯ ಉತ್ತರಕ್ಕೆ
4. ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲು ನಿರ್ಧರಿಸಲಾಗಿದೆ?
a) ಫೆಬ್ರವರಿ 21
b) ಮಾರ್ಚ್ 21
c) ಏಪ್ರಿಲ್ 21
d) ಮೇ 21